ವಿಶ್ವದ ಸರ್ವೋತ್ತಮ ಶಿಲೀಂಧ್ರನಾಶಕ ಪವರ್ಡ್‌ ಬೈ ಪ್ರಮಾಣಿತ ಎಮಿಸ್ಟಾರ್‌® ಟೆಕ್ನಾಲಜಿ

ವಿಶ್ವದ ಸರ್ವೋತ್ತಮ ಶಿಲೀಂಧ್ರನಾಶಕ ಪವರ್ಡ್‌ ಬೈ ಪ್ರಮಾಣಿತ ಎಮಿಸ್ಟಾರ್‌® ಟೆಕ್ನಾಲಜಿ

ಎಮಿಸ್ಸ್ಟಾರ್‌ ಟಾಪ್‌

ನಿಮ್ಮ ಹತ್ತಿಯ ಬೆಳೆಗಾಗಿ ಅವಶ್ಯಕ ಸುರಕ್ಷೆ.

ಎಮಿಸ್ಸ್ಟಾರ್‌ ಟಾಪ್‌, ವಿಶ್ವದ ಒಂದು ಜನಪ್ರಿಯ ಶಿಲೀಂಧ್ರನಾಶಕವಾಗಿದ್ದು ಇದು ಪವರ್ಡ್‌ ಬೈ ಎಮಿಸ್ಟರ್‌  ಟೆಕ್ನಾಲಜಿ ಆಗಿದೆ ಮತ್ತು ವ್ಯಾಪಕ ನಿಯಂತ್ರಣ ನೀಡುತ್ತದೆ.

ಎಮಿಸ್ಟಾರ್‌ ಒಂದು ಬಹುಪಯೋಗಿ ಹಾಗೂ ದೀರ್ಘ ಅವಧಿಯ ತನಕ ನಿಯಂತ್ರಣ ನೀಡುವ ಶಿಲೀಂಧ್ರನಾಶಕವಾಗಿದ್ದು, ಅನೇಕ ರೋಗಗಳಿಂದ ಸುರಕ್ಷೆಒದಗಿಸುತ್ತದೆ.,  ಹಳದಿ ತುಕ್ಕು, ಮಸಿ ಶಿಲೀಂಧ್ರ, ತಡವಾದ ರೋಗ, ಮುಚ್ಚಿದ ಕೊಳೆತ, ಕೂದಲುಳ್ಳ ಶಿಲೀಂಧ್ರ, ಎಲೆ ಚುಕ್ಕೆಗಳು, ಬೂದುಬಣ್ಣದ ಅಚ್ಚು, ಕೆಂಪು ಕೊಳೆತ ಇತ್ಯಾದಿ… ಹತ್ತಿ, ಭತ್ತ, ಕಬ್ಬು ಮತ್ತು ತರಕಾರಿಗಳ ಫಸಲುಗಳಲ್ಲಿ.

—ಎಮಿಸ್ಟಾರ್‌ ಟಾಪ್‌ನ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಿ

ಎಮಿಸ್ಟಾರ್‌ ಟಾಪ್‌ ಹೂವುಗಳನ್ನು ಇರಿಸಿಕೊಳ್ಳಲು ಸಹಾಯ ಮಾಡುತ್ತಿದ್ದು ಇದರಿಂದ ನಿಮಗೆ ಅಧಿಕ ಲಾಭ ಸಿಗುವ ಸಾಧ್ಯತೆ ಇದೆ.

ಹತ್ತಿಯಲ್ಲಿ ಕಾಯಿಗಳು  ಮತ್ತು ಹೂವುಗಳು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಎಮಿಸ್ಟಾರ್‌ನಲ್ಲಿರುವ ಪ್ರಮಾಣಿತ ಎಮಿಸ್ಟಾರ್‌  ಟೆಕ್ನಾಲಜಿ  ಕ್ವಾಲಿಟಿ, ಪರ್ಫಾಮೆನ್ಸ್‌ ಮತ್ತು ಸರ್ವಿಸ್‌ ನೀಡುತ್ತದೆ.

ಹತ್ತಿಯಲ್ಲಿ

ಇದು ಹೇಗೆ ಲಾಭ ಒದಗಿಸುತ್ತದೆ ?

ಹತ್ತಿಯ ಗಿಡಗಳಲ್ಲಿ ಬೇರೆ ಬೇರೆ ರೋಗಗಳನ್ನು ನಿಯಂತ್ರಿಸುತ್ತದೆ

ಉಷ್ಣ ಮತ್ತು ಅನಾವೃಷ್ಟಿಯ ಅಧಿಕ ಒತ್ತಡವನ್ನು ಕಡಿಮೆ ಮಾಡುತ್ತದೆ

ಹತ್ತಿಯ ಗಿಡಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಹೂವು ಮತ್ತು ಮೊಗ್ಗನ್ನು ಉಳಿಸಿಕೊಳ್ಳುತ್ತದೆ.

ಹತ್ತಿಯ ಗಿಡಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಹೂವು ಮತ್ತು ಮೊಗ್ಗನ್ನು ಉಳಿಸಿಕೊಳ್ಳುತ್ತದೆ.

— ಗ್ರಾಹಕರ ಡೈರಿಯಿಂದ

ಶ್ರೀ ಜಸ್‌ಪಾಲ್‌ ಸಿಂಹ

ನಾನು ನನ್ನ ಹೊಲದಲ್ಲಿ ಇತರ ಶಿಲೀಂಧ್ರನಾಶಕದೊಂದಿಗೆ ಎಮಿಸ್ಟಾರ್‌ನ್ನೂ ಬಳಸಿದ್ದೇನೆ. ಎಮಿಸ್ಟಾರ್‌ ಟಾಪ್‌ ನನ್ನ ಹತ್ತಿಯ ಫಸಲನ್ನು 70% ಅಧಿಕ ಪ್ರಭಾವಿತಗೊಳಿಸಿದೆ.

ನಮ್ಮ ಟಿವಿ ಕಮರ್ಷಿಯಲ್‌ ನೋಡಿರಿ

ಪ್ರೊಡಕ್ಟ್‌ ಲಿಟರೇಚರ್‌ ಡೌನ್‌ಲೋಡ್‌ ಮಾಡಿರಿ

ನಮ್ಮನ್ನು ಸಂಪರ್ಕಿಸಿರಿ

ನಮ್ಮೊಂದಿಗೆ ಜೋಡಿಕೊಳ್ಳಿರಿ

ನಿಮ್ಮ ಭರವಸೆಯುಕ್ತ ಪ್ರಮಾಣಿತ ಮಿಸ್ಟಾರ್‌ ಟೆಕ್ನಾಲಜಿ ವಿಶ್ವದ ಸರ್ವೋತ್ತಮ ಶೀಲೀಂಧ್ರನಾಶಕ, ಇದು ನೀಡುತ್ತದೆ ಪವರ್‌.