ನಿಯಂತ್ರಣವನ್ನು ಕಾಪಾಡಿಕೊಳ್ಳುತ್ತದೆ.
ಎಮಿಸ್ಟಾರ್® ಟಾಪ್ ವಿಶ್ವದ ಜನಪ್ರಿಯ ಶಿಲೀಂಧ್ರನಾಶಕವಾಗಿದ್ದು, ಇದು ಎಮಿಸ್ಟಾರ್‌ನ ಶಕ್ತಿಯನ್ನು ಹೊಂದಿದೆ. ಇದು ಪರಿಣಾಮಕಾರಿಯಾದ ರೀತಿಯಲ್ಲಿ ವ್ಯಾಪಕ ನಿಯಂತ್ರಣ ನೀಡುತ್ತದೆ. ಇದು ಗೋಧಿ, ಭತ್ತ, ಮುಸುಕಿನಜೋಳ ಹಾಗೂ ತರಕಾರಿಗಳಲ್ಲಿ ಬಸಿಯೊಡಿಮೈಡ್ಸ್, ಡ್ಯುಟೆರೊಮೈಸಿಟಿಸ್ ಸಹಿತ ಬೂದಿರೋಗ, ತುಪ್ಪಳಿನ ರೋಗ, ಅಂಗಮಾರಿಗಳು ಮತ್ತು ಎಲೆ ಚುಕ್ಕೆಗಳನ್ನು ನಿಯಂತ್ರಸುತ್ತದೆ. ಇದು ಪ್ರತಿಯೊಂದೂ ತೆನೆಯಲ್ಲೂ ಅಧಿಕ ಕಾಳುಗಳನ್ನು ಸುನಿಶ್ಚಿತಗೊಳಿಸುತ್ತದೆ ಹಾಗೂ ಉತ್ಪಾದಕ ಹಂತದಲ್ಲಿ ಫಸಲುಗಳನ್ನು ಆರೋಗ್ಯಶಾಲಿಯಾಗಿರಿಸುತ್ತದೆ. ಇದರಿಂದಾಗಿ ಉತ್ತಮ ಇಳುವರಿ ಸಿಗುತ್ತದೆ , ಎಮಿಸ್ಟಾರ್ ದೀರ್ಘಕಾಲಿಕ ನಿಯಂತ್ರಣವನ್ನು ನೀಡುತ್ತದೆ.
ಎಂಪ್ಯಾಕ್ಟ್® ಎಕ್‌ಸ್ಟ್ರಾ ಒಂದು ಬಹುಪಯೋಗಿ ಸಸ್ಪೆನ್‌ಷನ್ ಶಿಲೀಂಧ್ರನಾಶಕವಾಗಿದ್ದು ಇದು ಫಸಲುಗಳಲ್ಲಿ ರೋಗಗಳ ನಿಯಂತ್ರಣಕ್ಕಾಗಿ ಅಂತರ್‌ವ್ಯಾಪಿ, ಟ್ರಾನ್ಸ್‌ಲ್ಯಾಮಿನರ್ ಮತ್ತು ಸಂಪರ್ಕಗುಣಧರ್ಮವನ್ನು ಹೊಂದಿದೆ. ಇದು ಪ್ರಾಥಮಿಕ ಹಂತದಲ್ಲಿ ಎಲೆಗಳ ಮೇಲ್ಮೈಯ ಹತ್ತಿರ ಕೆಲಸ ಮಾಡುತ್ತದೆ, ಗಿಡದ ಓಳಗಡೆ ಅಲ್ಲ. ಇದು ಎಲೆಗಳಿಗೆ ಹೊರಗಿನಿಂದ ಒಂದು ಸುರಕ್ಷಾ ಕವಚವನ್ನು ನೀಡುತ್ತದೆ ಮತ್ತು ರೋಗಗಳು ಎಲೆಗಳ ಮೇಲೆ ಪ್ರವೇಶಿಸದಂತೆ ತಡೆಯುತ್ತದೆ.
ನಮ್ಮನ್ನು ಸಂಪರ್ಕಿಸಿರಿ